Mini mini Powder
ಸಾಮಾಜಿಕ ಜಾಲತಾಣಗಳಲ್ಲಿ ಈಗ 'ಮಿಣಿ-ಮಿಣಿ ಪೌಡರ್' ನದ್ದೇ ಸದ್ದು. ವಾಟ್ಸ್‌ಆಪ್, ಫೇಸ್‌ಬುಕ್, ಟಿಕ್‌ಟಾಕ್‌ಗಳಲ್ಲೆಲ್ಲಾ 'ಮಿಣಿ-ಮಿಣಿ ಪೌಡರ್' ಹೇಳಿಕೆ ಬಳಸಿ ಮಾಜಿ ಸಿಎಂ ಕುಮಾರಸ್ವಾಮಿ ಅವರ troll ಗೆ ಒಳಗಾಗಿದ್ದಾರೆ.
ಸಾಮಾನ್ಯವಾಗಿ ದಕ್ಷಿಣ ಕರ್ನಾಟಕ ರಾಜ್ಯದಲ್ಲಿ ಫ್ಲ್ಯಾಶ್ ಪೌಡರ್ ಗೆ Mina Mina powder ಅನ್ನೋದು ಸರ್ವೆ ಸಾಮಾನ್ಯ.
ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ viral Mina Mina powder video illide nodi.
| Mini mini powder viral video |
ಸಾಮಾನ್ಯವಾಗಿ ಪಟಾಕಿ ತಯಾರಿಕೆಗೆ ಬಳಸುವ ಪೌಡರ್ ಪೊಟಾಶಿಯಂ ನೈಟ್ರೇಟ್, ಸಲ್ಫರ್, ಅಲ್ಯೂಮೀನಿಯಂ ಮತ್ತು ಬೇರಿಯಂ ಇರುತ್ತದೆ. ಇದೇ ಪಟಾಕಿ ಸಿಡಿಯಲು ಮತ್ತು ಸಿಡಿದ ನಂತರ ಬಣ್ಣ ಬರಲು ಕಾರಣವಾಗುತ್ತದೆ. (ವಿವಿಧ ಬಗೆಯ ಬಣ್ಣಕ್ಕಾಗಿ ಬೇರೆ ರಾಸಾಯನಿಕಗಳನ್ನು ಬಳಸಲಾಗುತ್ತದೆ).
ಆಡು ಭಾಷೆಯಲ್ಲಿ kumaraswami avru Mina Mina powder antha video ondaralli helikodutidare,
#minaminapowder
#kumarshwamivideo
#kannadatroll

Comments
Post a Comment